ಚಿತ್ರ: ಚಂದವಳ್ಳಿಯ ತೋಟ (೧೯೬೪/1964)
ಸಾಹಿತ್ಯ: ತಾ.ರಾ.ಸು.
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಎಸ್.ಜಾನಕಿ
ನಮ್ಮ ಮನೆಯೆ ನಂದನ
ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ನಮ್ಮ ಮನೆಯೆ ನಂದನ
ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ಆಡಿ ಪಾಡು ಮೋಹನ
ನಮ್ಮ ಭಾಗ್ಯ ಸಾಧನ
ಆಡಿ ಪಾಡು ಮೋಹನ
ನಮ್ಮ ಭಾಗ್ಯ ಸಾಧನ
ನಿನ್ನ ಆಟ ಪಾಠದೊಡನೆ
ನಲಿವುದೆಮ್ಮ ಜೀವನ
ನಿನ್ನ ಆಟ ಪಾಠದೊಡನೆ
ನಲಿವುದೆಮ್ಮ ಜೀವನ
ನಮ್ಮ ಮನೆಯೆ ನಂದನ
ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ದೇವ ನಿನ್ನ ಕಂದನ
ಕಾಯೋ ಪರಮ ಪಾವನ
ದೇವ ನಿನ್ನ ಕಂದನ
ಕಾಯೋ ಪರಮ ಪಾವನ
ನೂರು ಕಾಲ ಬಾಳಲೆಂದು
ಹರಸು ನಮ್ಮ ರಾಜನ
ನೂರು ಕಾಲ ಬಾಳಲೆಂದು
ಹರಸು ನಮ್ಮ ರಾಜನ
ನಮ್ಮ ಮನೆಯೆ ನಂದನ
ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
ನಿನ್ನ ದನಿಯೆ ಗಾಯನ
ವೇಣು ಗಾನ ದೇವನ
No comments:
Post a Comment